Posts

Showing posts from June, 2019
ನಮ್ಮ ಕರವೇ ಮತ್ತು ಆಸರೆ ಫೌಂಡೇಶನ್ ವತಿಯಿಂದ ಪ್ರತಿದಿನವೂ ನಡೆಯುವ ಈ ದೇವರ ಕೆಲಸ https://m.facebook.com/story.php?story_fbid=218401669120648&id=100028524489384
Image
ತಾಯಿ ಎಂದರೆ ಅದೊಂದು ದೇವರಷ್ಟೇ... ಸಮಾನರಾದ ಸಂಬಂದ. ಆ ಬಚ್ಚಿದ ಮೊಲೆಗಳಲ್ಲೂ... ತನ್ನ ಪಾಲಿನ ಹಾಲನ್ನು ಹುಡುಕುತ್ತಿರುವ ಆ ಮಗವಿನ ಕಣ್ಣಲ್ಲಿ ಕಾಣುವ ಹಸಿವು ಅದರ ಜೊತೆಗೆ ಆ ಅಮ್ರತ ಕಲಶಗಳು ತನ್ನ ಹಸಿವು ನೀಗಿಸುವುದೆಂಬ ಭರವಸೆಯ ಬೆಳಕು ಹೊಟ್ಟೆ ತುಂಬಿರುವ ಜನರಿಗೆ ಇದರರ್ಥ ತಿಳಿಯುವುದು ಕಷ್ಟ ಆದರೆ ಆ ಮಗುವಿನ ಕಣ್ಣಿನ ಆಳಕ್ಕೆ ಇಳಿದು ಒಮ್ಮೆ ನಮ್ಮನ್ನು ನಾವು ವಿಮರ್ಶಿಸಿಕೊಂಡರೆ ಎಷ್ಟು ಹೊಟ್ಟೆಯ ಹಸಿವನ್ನು ನಾವು ನೀಗಿದ್ದೇವೆ ಎಂಬ ಪುಟ್ಟ ಪ್ರಶ್ನೆಯನ್ನು ನಮಗೆ ನಾವೇ ಹಾಕಿಕೊಂಡರೆ ಏನು ಉತ್ತರ ಸಿಗಬಹುದು...? ಎಷ್ಟೋ ಬಾರಿ ಹೊರಗಡೆ ಆಹಾರ ತಿಂದು ಮಿಕ್ಕಿದ್ದನ್ನು ತಟ್ಟೆಯಲ್ಲಿ ಬಿಟ್ಟು ಬರುತ್ತೇವೆ ಕೇಳಿದರೆ ಪಾರ್ಟಿ ಮ್ಯಾನರ್ಸ್ ಅನ್ನೋ... ರೆಡಿಮೇಡ್ ಉತ್ತರ ಸಿಗುತ್ತದೆ. ಅದೇ ಆಹಾರವು ನಂತರ ಯಾವುದೋ... ಮೋರಿಯ ಪಾಲಾಗುವುದು ದೂರದಲ್ಲಿ ಆ ಆಹಾರಗಳನ್ನು ಆಸೆಯಿಂದ ನೋಡಿ ಆದರೆ ತಿನ್ನಲಾಗದೇ... ಅಸಾಹಯಕತೆ ಬೀರುವ ಕಣ್ಣುಗಳನ್ನು ಒಮ್ಮೆ ನೋಡಿ.. ಮನೆಯಲ್ಲಿ ಮಾಡುವ ಆಹಾರ ತಮಗೆ ಸೇರುವುದಿಲ್ಲ ಎಂದು ಅರ್ದಂಬರ್ದ ಉಂಡು ತಟ್ಟೆಯನ್ನು ದೂಡುವ ವ್ಯಕ್ತಿಗಳಿಗೇನು ನಮ್ಮಲ್ಲಿ ಕೊರತೆ ಇಲ್ಲ ಒಮ್ಮೆ ಆ ತಟ್ಟೆಯಲ್ಲಿ ಇರುವ ಆಹಾರದ ಹಿಂದಿರುವ ಪರಿಶ್ರಮ ವನ್ನು ಯೋಚುಸುವ ಕೊಂಚ ಸಮಯ ಇದೆಯಾ ನಮ್ಮಲ್ಲಿ ಸ್ನೇಹಿತರೇ... ಈ‌ ಲೇಖನ ಕೇವಲ ಅಕ್ಷರಗಳಾಗಿ ನೋಡದೇ... ಕೊಂಚ ಓದಿ ನಿಮ್ಮನ್ನು ನೀವು ವಿಮರ್ಶಿಸಿ ಇದಕ್ಕೆ ಲೈಕ್ ಕಮೆಂಟ್ ಬೇಕಾಗಿಲ್ಲ. ಇದರ...

ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಸಮಸ್ತ ಕರುನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು

Image
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಸಮಸ್ತ ಕರುನಾಡಿನ ಜನತೆಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು
Image
ಏನಾದರೂ ಬಿಡಬಲ್ಲೆ ಕನ್ನಡವ ಬಿಡಲೊಲ್ಲೆ ಉಸಿರಿಲ್ಲದೆ ಒಡಲಿಲ್ಲ ಕನ್ನಡವಿಲ್ಲದೆ ನಾನಿಲ್ಲ ಒಡಲಿನಿಂದ ಉಸಿರು ಹೋದರೂ ಸರಿ ಕನ್ನಡದ ಹೆಸರು ಉಳಿಸುವುದೇ ಸರಿ ರಕ್ತದ ಕಣಕಣದಿ ಕನ್ನಡ ತುಂಬಿದೆ ಅನ್ಯ ಯೋಚನೆಗೆ ದಾರಿ ಎಲ್ಲಿದೆ ಕನ್ನಡ ಸರಸ್ವತಿಯೇ ನಿನ್ನ ಸಾಕ್ಶಿಯಾಗಿ ಹೇಳುವೆ ನನ್ನ ಸರ‍್ವಸ್ವವನ್ನೇ ಕನ್ನಡಕ್ಕಾಗಿ ದಾರೆಯೆರೆವೆ