ಭಾರತ ರತ್ನ, ನಮ್ಮ ಹೆಮ್ಮೆಯ ಕನ್ನಡಿಗ, ವಿಶ್ವದ ಅಗ್ರಮಾನ್ಯ ಅಭಿಯಂತರರಲ್ಲಿ ಒಬ್ಬರಾದ ಸರ್. ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನದಂದು ನನ್ನ ಗೌರವಪೂರ್ವಕ ನಮನಗಳು ಹಾಗೂ ದೇಶದ ಎಲ್ಲ ಅಭಿಯಂತರರಿಗೆ #EngineersDay ಅಭಿಯಂತರ ದಿನದ ಹಾರ್ದಿಕ ಶುಭಾಶಯಗಳು.#lionjayarajnaidu
ನಮ್ಮ ಕರವೇ ಸಂಸ್ಥಾಪಕ ಅಧ್ಯಕ್ಷರು ಕಪ್ಪನಹಳ್ಳಿ ಲಯನ್ ಜಯರಾಜ್ ನಾಯ್ಡು ಪ್ರತಿದಿನವೂ ಉಚಿತವಾಗಿ ಹಸಿದವರ ಹೊಟ್ಟೆ ತುಂಬಿಸುವ ಪುಣ್ಯಾತ್ಮ Daily Free Food distribution person Lion Jayaraj Naidu Kappanahalli Aasarefoundationtrust
Comments
Post a Comment