ನಾಡಿನ ಸಮಸ್ತರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು. "ಹಸಿದವರಿಗೆ ಅನ್ನವಿಟ್ಟರೆ ನನಗೆ ನೈವೇದ್ಯ ‌ಇಟ್ಟಂತೆ" ಎಂಬ ಶ್ರೀ‌ ಕೃಷ್ಣನ ಮಾತನ್ನು ಅನುಸರಿಸುವ ಮೂಲಕ‌ ಭಗವಂತನ‌ ಕೃಪೆಗೆ‌ ಪಾತ್ರರಾಗೋಣ.ಅಧರ್ಮವನ್ನು ಮೆಟ್ಟಿ‌ ನಿಂತು ಧರ್ಮ ಸ್ಥಾಪನೆ ಮಾಡಿದ ಶ್ರೀ‌ ಕೃಷ್ಣ ಎಲ್ಲರ ಬದುಕಿನಲ್ಲಿ ಸಮೃದ್ಧಿ‌, ನೆಮ್ಮದಿ ತರಲಿ ಎಂದು ಪ್ರಾರ್ಥಿಸುತ್ತೇನೆ. ಶುಭಕೋರುವವರುಲಯನ್ ಜಯರಾಜ್ ನಾಯ್ಡು#lion_Jayaraj_naidu

Comments