"ಶ್ರೀ ರಾಮನವಮಿಯ ಹಾರ್ಧಿಕ ಶುಭಾಶಯಗಳು"

"ಶ್ರೀ ರಾಮನವಮಿಯ ಹಾರ್ಧಿಕ  ಶುಭಾಶಯಗಳು"

ಎಲ್ಲರಿಗೂ ಶ್ರೀರಾಮಚಂದ್ರ ದೇವರ ಜನ್ಮದಿನ ರಾಮನವಮಿಯ ಶುಭಾಶಯಗಳು. ಅಯೋಧ್ಯೆಯ ಮಹಾರಾಜ, ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ದೇವರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ. ನಾವಿಗ ಕೊರೊನಾ ವೈರಸ್‌ನಿಂದಾಗಿ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಪ್ರಭು ಶ್ರೀರಾಮನ ದಯೆಯಿಂದ ಆದಷ್ಟು ಬೇಗ ಈ ಸಂಕಷ್ಟ ಕೊನೆಯಾಗಲಿದೆ. ಹೀಗಾಗಿ ನಾವು ಎಲ್ಲಿಯೂ ಗುಂಪು ಕೂಡದೇ ಮನೆಯಲ್ಲಿದ್ದುಕೊಂಡೆ ಶ್ರೀರಾಮಚಂದ್ರನನ್ನು ಭಜಿಸೋಣ. ಮನೆಯಲ್ಲಿದ್ದುಕೊಂಡೆ ರಾಮನವಮಿ ಆಚರಿಸುವ ಮೂಲಕ ಸುರಕ್ಷಿತವಾಗಿರೋಣ. ಭಗವಾನ್ ಶ್ರೀರಾಮನ ಆಶೀರ್ವಾದದಿಂದ ಈ ಎಲ್ಲ ಸಂಕಷ್ಟವೂ ಆದಷ್ಟು ಬೇಗನೆ ಕೊನೆಗಾಣಲಿ, ನಾವೂ ಕೂಡ ರಾಮದೇವರಲ್ಲಿ ಇದೇ ಪ್ರಾರ್ಥನೆಯನ್ನು ಮಾಡೋಣ.

ಮತ್ತೊಮ್ಮೆ ಎಲ್ಲರಿಗೂ ಶ್ರೀರಾಮನವಮಿ ಹಬ್ಬದ ಶುಭಾಶಯಗಳು...

- ಲಯನ್ ಜಯರಾಜ್ ನಾಯ್ಡು

Comments