ತಮಿಳುನಾಡಿನ ಪೋಲಿಸರಿಗೆ ಕನ್ನಡ ಪರ ಹೋರಾಟಗಾರ ಕಪ್ಪನಹಳ್ಳಿ ಲಯನ್ ಜಯರಾಜ್ ನಾಯ್ಡು ಓಪನ್ ಚಾಲೆಂಜ್ Lion Jayaraj Naidu

ಇದು ಇದು ಬೇಕಾಗಿದ್ದು...!!!@#$ ಬನ್ನಿ ತಮಿಳುನಾಡು ಪೋಲೀಸವರೇ ಇವಾಗ ತಡಿರಿ.ಅದು ಎಷ್ಟು ಗಾಡಿಗಳನ್ನ ಹಾಗೇ ಕರ್ನಾಟಕ ಧ್ವಜನಾ ತೆಗಸತ್ತಿರೋ ಬನ್ನಿ ತೆಗಸಿ ಇವಾಗ.ಒಂದಲ್ಲಾ ಎರಡಲ್ಲಾ ಬರೋಬ್ಬರಿ ನೂರಕ್ಕೂ ಹೆಚ್ಚು ಗಾಡಿಗಳು ಬೆಂಗಳೂರು ಇಂದ ತಮಿಳುನಾಡಿಗೆ ಜೊತೆಯಲ್ಲಿ ಧ್ವಜ ಕಟ್ಟಕೊಂಡು ಬರತ್ತಿದ್ದೇ.....ಇದು ಕರ್ನಾಟಕ .ಕನ್ನಡಿಗರ ಗತ್ತು ಅಂದರೆ❤️❤️❤️.
''ಕೆಚ್ಚೆದೆಯ ಕನ್ನಡಿಗರೇ ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ''
ತಮಿಳುನಾಡಿನ ಪೋಲಿಸರಿಗೆ ಕನ್ನಡ ಪರ ಹೋರಾಟಗಾರ‌ ಲಯನ್ ಜಯರಾಜ್ ನಾಯ್ಡು ಕಪ್ಪನಹಳ್ಳಿ ಅವರ ಓಪನ್ ಚಾಲೆಂಜ್

Comments