ಕರ್ನಾಟಕದ ಸಂಸದರ ತಿಥಿ ಕಾರ್ಯಾ ಮಾಡಿದ Lion Jayaraj Naidu Kappanahalli



ಇಂದು ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಮ್ಮ ಉತ್ತರ ಕರ್ನಾಟಕ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಹತ್ತಿರ ನೆರವು ಕೇಳಲು ವಿಫಲರಾದ ಸಂಸದರ ತಿಥಿ ಮಾಡಿ ..ಪಿಂಡ ಇಟ್ಟು .. ತಲೆ ಬಿಡಿಸಿಕೊಂಡು.. ತಿಥಿ .ವಡೆ .ಪಾಯಸ .ಪಲಾವ್ ಅನ್ನ ಸಂಬಾರ್ ಹಪ್ಪಳ ಉಪ್ಪಿನಕಾಯಿ ಇವೆಲ್ಲವೂ ಸಹ ಮಾಡಿಸಿ ತಿಥಿ ಊಟ ಹಾಕುವ ಮೂಲಕ ವಿನೂತನ ಪ್ರತಿಭಟನೆ ಮಾಡಲಾಯಿತು

Comments