Lion Jayaraj Naidu Kappanalli Namma Karave
ಬಡ ಜನತೆಗೆ ಕಡಿಮೆ ದರದಲ್ಲಿ ಹಸಿವು ನಿಂಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ . ನಂದಿನಿ ಲೇಔಟ್ ಇಂದಿರಾ ಕ್ಯಾಂಟೀನ್ ಮುಂಭಾಗ
ಉಚಿತವಾಗಿ ಬಾಳೆ ಎಲೆಯಲ್ಲಿ ಹೋಳಿಗೆ ತುಪ್ಪದ ಊಟವನ್ನು ಬಡಿಸುವ ಮೂಲಕ ವಿನೂತನ ಹೋರಾಟ ಮಾಡಲಾಯಿತು
ಲಯನ್ ಜಯರಾಜ್ ನಾಯ್ಡು ಕಪ್ಪನಹಳ್ಳಿ
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ
ನಮ್ಮ ಕರವೇ
Namma Karnataka Rakshana Vedike
Namma Karave
Lion Jayaraj Naidu Kappanahalli
Comments
Post a Comment