Posts

Showing posts from August, 2019

ಬಳ್ಳಾರಿ ನಗರದ ಜನತೆಗೆ ಒಂದು ಮನವಿ ದಯವಿಟ್ಟು ನಿಮ್ಮ ಯಾವುದೇ ಶುಭ ಸಮಾರಂಭಗಳಲ್ಲಿ ಉಳಿಯುವ ಊಟವನ್ನು ಬಿಸಾಡಬೇಡಿ ನಮಗೆ ಕರೆ ಮಾಡಿ ನಾವು ಅದನ್ನು ಹಸಿದವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು 9740931854

Image
ಬಳ್ಳಾರಿ ನಗರದ ಜನತೆಗೆ ಒಂದು ಮನವಿ ದಯವಿಟ್ಟು ನಿಮ್ಮ ಯಾವುದೇ ಶುಭ ಸಮಾರಂಭಗಳಲ್ಲಿ ಉಳಿಯುವ ಊಟವನ್ನು ಬಿಸಾಡಬೇಡಿ ನಮಗೆ ಕರೆ ಮಾಡಿ ನಾವು ಅದನ್ನು  ಹಸಿದವರಿಗೆ ತಲುಪಿಸುವ ಜವಾಬ್ದಾರಿ ನಮ್ಮದು 9740931854 Waste food collecting in Ballari Karnataka 9740931854 Lion Jayaraj Naidu Kappanalli Namma Karave Ballari

Lion Jayaraj Naidu Kappanalli Namma Karave

Image
ಬಡ ಜನತೆಗೆ ಕಡಿಮೆ ದರದಲ್ಲಿ ಹಸಿವು ನಿಂಗಿಸುತ್ತಿರುವ ಇಂದಿರಾ ಕ್ಯಾಂಟೀನ್ ಮುಚ್ಚಲು ಹೊರಟಿರುವ ಸರ್ಕಾರದ ನಡೆ ಖಂಡಿಸಿ . ನಂದಿನಿ ಲೇಔಟ್ ಇಂದಿರಾ ಕ್ಯಾಂಟೀನ್ ಮುಂಭಾಗ ಉಚಿತವಾಗಿ ಬಾಳೆ ಎಲೆಯಲ್ಲಿ ಹೋಳಿಗೆ ತುಪ್ಪದ ಊಟವನ್ನು ಬಡಿಸುವ ಮೂಲಕ ವಿನೂತನ ಹೋರಾಟ ಮಾಡಲಾಯಿತು ಲಯನ್ ಜಯರಾಜ್ ನಾಯ್ಡು ಕಪ್ಪನಹಳ್ಳಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ನಮ್ಮ ಕರವೇ Namma Karnataka Rakshana Vedike Namma Karave Lion Jayaraj Naidu Kappanahalli

ಲಯನ್ ಜಯರಾಜ್ ನಾಯ್ಡು

Image
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಲಯನ್ ಜಯರಾಜ್ ನಾಯ್ಡು ಅವರಿಂದ ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು Namma Karave Founder Lion Jayaraj Naidu