Posts
ಆಸರೆ ಎನ್ನುವ ಸಂಸ್ಥೆ ಹುಟ್ಟಿ ಎಂಟು ವರ್ಷಗಳ ಕಾಲ ಆಯ್ತು ಇದುವರೆಗೂ ಯಾವುದೇ ಪ್ರಶಸ್ತಿಯಾಗಲಿ ಸನ್ಮಾನಗಳಾಗಲಿ ತೆಗೆದುಕೊಂಡಿಲ್ಲ ಕಾರಣ ಇಷ್ಟೇ ಪ್ರಶಸ್ತಿ ಜಾಸ್ತಿ ಬಂದಷ್ಟು ಜವಾಬ್ದಾರಿ ಜಾಸ್ತಿ ಆಗುತ್ತದೆ ಅನ್ನೋದು ಒಂದು ಕಡೆಯಾದರೆ ಇನ್ನೊಂದು ಕಡೆ ಅಂತಹ ಮಹಾನ್ ಕಾರ್ಯ ಏನು ನಮ್ಮ ಸಂಸ್ಥೆ ಮಾಡಿಲ್ಲ ..ಆದರೆ ನಿನ್ನೆ ನಿರ್ಗತಿಕರ ದೇವರು ಎಂದೆ ಪ್ರಸಿದ್ಧರಾಗಿರುವ ಆಟೋ ರಾಜಣ್ಣನವರು ಕರೆದು King Of Street ಎಂದು ಪ್ರಶಸ್ತಿ ಕೊಟ್ಟಾಗ ನನಗೆ ಕಣ್ಣೀರು ಬಂದಿತು ಅವರ ಸೇವೆ ನೋಡಿ ಅವರನ್ನು ನಾವು ರೋಲ್ ಮಾಡಲ್ ಆಗಿ ತೆಗೆದುಕೊಂಡಿರಿವ ವ್ಯಕ್ತಿಯ ಕಡೆಯಿಂದ ನನಗೆ ಈ ಸನ್ಮಾನ ಎಂದರೆ ಆ ದೇವರೆ ನಿಜವಾಗಿಯೂ ಆಶೀರ್ವಾದ ಮಾಡಿದ ರೀತಿಯಲ್ಲಿ ಇತ್ತು ಏನೆ ಆಗಲಿ ಅಣ್ಣ ಈ ನಿಮ್ಮ ನಂಬಿಕೆ ಉಳಿಸಿಕೊಳ್ಳುವೆಧನ್ಯವಾದಗಳು
- Get link
- X
- Other Apps
ನನ್ನನ್ನು ದ್ವೇಷಿಸುವವರನ್ನು ನಾನು ದ್ವೇಷಿಸಲು ನನಗೆ ಸಮಯವಿಲ್ಲದೆ ಹೋಗಬಹುದು, ಆದರೆ ನನ್ನನ್ನು ಪ್ರೀತಿಸುವವರು ನನ್ನಲ್ಲಿ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಸಮಯ ಮೀಸಲಿಡುವೆ.
- Get link
- X
- Other Apps
Lion Jayaraj Naidu Aasare Foundation trust ಲಯನ್ ಜಯರಾಜ್ ನಾಯ್ಡು ಆಸರೆ ಫೌಂಡೇಶನ್ ಟ್ರಸ್ಟ್
- Get link
- X
- Other Apps
ಶಂಕರ್ ನಾಗ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ #Shankarnag #lionjayarajNaidu
- Get link
- X
- Other Apps
ಆಸರೆ ವೃದ್ದಾಶ್ರಮದ ವತಿಯಿಂದ ದೀಪಾವಳಿ ಹಬ್ಬದ ಶುಭಾಶಯಗಳು #LionjayarajNaidu
- Get link
- X
- Other Apps