Posts

Showing posts from December, 2021

ಆಸರೆ ಎಂಬುವ ಸಂಸ್ಥೆ ಕಟ್ಟಿದ್ದು ಯಾಕೆ ?https://youtu.be/Rb7aBnboRUQ

ಆಸರೆ ಎನ್ನುವ ಸಂಸ್ಥೆ ಹುಟ್ಟಿ ಎಂಟು ವರ್ಷಗಳ ಕಾಲ ಆಯ್ತು ಇದುವರೆಗೂ ಯಾವುದೇ ಪ್ರಶಸ್ತಿಯಾಗಲಿ ಸನ್ಮಾನಗಳಾಗಲಿ ತೆಗೆದುಕೊಂಡಿಲ್ಲ ಕಾರಣ ಇಷ್ಟೇ ಪ್ರಶಸ್ತಿ ಜಾಸ್ತಿ ಬಂದಷ್ಟು ಜವಾಬ್ದಾರಿ ಜಾಸ್ತಿ ಆಗುತ್ತದೆ ಅನ್ನೋದು ಒಂದು ಕಡೆಯಾದರೆ ಇನ್ನೊಂದು ಕಡೆ ಅಂತಹ ಮಹಾನ್ ಕಾರ್ಯ ಏನು ನಮ್ಮ ಸಂಸ್ಥೆ ಮಾಡಿಲ್ಲ ..ಆದರೆ ನಿನ್ನೆ ನಿರ್ಗತಿಕರ ದೇವರು ಎಂದೆ ಪ್ರಸಿದ್ಧರಾಗಿರುವ ಆಟೋ ರಾಜಣ್ಣನವರು ಕರೆದು King Of Street ಎಂದು ಪ್ರಶಸ್ತಿ ಕೊಟ್ಟಾಗ ನನಗೆ ಕಣ್ಣೀರು ಬಂದಿತು ಅವರ ಸೇವೆ ನೋಡಿ ಅವರನ್ನು ನಾವು ರೋಲ್ ಮಾಡಲ್ ಆಗಿ ತೆಗೆದುಕೊಂಡಿರಿವ ವ್ಯಕ್ತಿಯ ಕಡೆಯಿಂದ ನನಗೆ ಈ ಸನ್ಮಾನ ಎಂದರೆ ಆ ದೇವರೆ ನಿಜವಾಗಿಯೂ ಆಶೀರ್ವಾದ ಮಾಡಿದ ರೀತಿಯಲ್ಲಿ ಇತ್ತು ಏನೆ ಆಗಲಿ ಅಣ್ಣ ಈ ನಿಮ್ಮ ನಂಬಿಕೆ ಉಳಿಸಿಕೊಳ್ಳುವೆಧನ್ಯವಾದಗಳು

Image