Posts

Showing posts from December, 2020

Lion Jayaraj Naidu Kappanahalli ನಮ್ಮ ಸಂಘಟನೆ ವತಿಯಿಂದ ಹಸಿದವರ ಹೊಟ್ಟೆ ತುಂಬಿಸುವ ಈ ಕಾರ್ಯಕ್ಕೆ ಇಂದಿಗೆ ನಾಲ್ಕನೇ ವರ್ಷದ ಆಚರಣೆಒಂದು ಸಂಘಟನೆ ಹೋರಾಟಕ್ಕೆ ಸೀಮಿತ ಅಂದುಕೊಂಡವರಿಗೆ .. ಹೋರಾಟ ಮಾತ್ರ ಅಲ್ಲ ಸಂಘಟನೆ ಮನಸ್ಸು ಮಾಡಿದರೆ ಹಸಿದವರ ಹೊಟ್ಟೆ ತುಂಬಿಸೋದು ಕಷ್ಟ ಅಲ್ಲ ಹಾಗೆ ನಿರ್ಗತಿಕ ಹಿರಿಯ ಜೀವಗಳಿಗೆ #ಆಸರೆ ಸಹ ನೀಡಬಹುದು ಎಂದು ನಮ್ಮ ಕರವೇ ಸಂಘಟನೆ ನಿರೂಪಿಸುವ ಕೆಲಸ ಮಾಡ್ತಾ ಬಂದಿದೆ ಹಸಿದವರ ಹೊಟ್ಟೆ ತುಂಬಿಸುವ ಯೋಜನೆ ಪ್ರಾರಂಭ ಮಾಡಬೇಕು ಅಂದಾಗ ಎಷ್ಟೋ ಜನ ಇದು ಸಾದ್ಯನಾ..ಅಂದವರಿಗೆ ತಕ್ಕ ಉತ್ತರ ನೀಡಿದೆ

Image