Lion Jayaraj Naidu Kappanahalli Namma Karave
ಇಂದು ನಮ್ಮ ಕರವೇ ಕೇಂದ್ರ ಕಛೇರಿಯಲ್ಲಿ ಬೆಂಗಳೂರು ನಗರದ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಬೆಂಗಳೂರು ನಗರ ಯುವ ಘಟಕದ ಉಪಾಧ್ಯಕ್ಷರಾಗಿ Uday Guru ಹಾಗು ಗೋವಿಂದರಾಜ ನಗರ ಕ್ಷೇತ್ರ ಅಧ್ಯಕ್ಷರಾಗಿ Bharath S ಹಾಗು ಬೆಂಗಳೂರು ನಗರ ಪ್ರದಾನ ಕಾರ್ಯದರ್ಶಿಯಾಗಿ Lokesh Naidu ಅವರನ್ನು ಆಯ್ಕೆ ಮಾಡಲಾಯಿತು