ಲಾಭಕ್ಕಾಗಿ ಅಲ್ಲ ಒಂದು ಹೊತ್ತು ಅನ್ನಕ್ಕಾಗಿ. ಪ್ರತೀ ದಿನ ಒಂದು ಹೊತ್ತು ಅನ್ನಕ್ಕಾಗಿ ಪರದಾಡುವವರು ಈ ನಮ್ಮ ನಾಡು ಹಾಗೂ ದೇಶದಲ್ಲಿ ಬಹಳಷ್ಟು ನಿರ್ಗತಿಕರು, ಮಕ್ಕಳು, ವಯಸ್ಸಾದವರು, ಅನಾಥರು, ಅದೆಷ್ಟೋ ಜನರಿದ್ದಾರೆ, ನಿಮ್ಮ ಕಣ್ಣಿಗೆ ಅವರು ಕಾಣಿಸಿದರೆ ತಮ್ಮ ಕೈಲಾದ ಸಹಾಯವನ್ನು ಮಾಡಿ, ಅವರೆಲ್ಲರಿಗೂ ಕಣ್ಣಿಗೆ ಕಾಣುವ ದೇವರು ನೀವಾಗಿ.🙏 (ಒಳಿತಿಗೆ ಮಿಡಿಯುವ ಮನಸುಗಳು) ಕರ್ನಾಟಕದಲ್ಲಿ ಸಾವಿರಾರು ಕನ್ನಡ ಪರ ಸಂಘಟನೆಗಳಿವೆ ಅಂತದರಲ್ಲಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ _ ನೊಂ ಯ ಸಂಸ್ಥಾಪಕ ಅಧ್ಯಕ್ಷರಾದ ನಮ್ಮ ಹೆಮ್ಮೆಯ ಅಣ್ಣ ಲಯನ್ ಜಯರಾಜ್ ನಾಯ್ಡು Lion Jayaraj Naidu ಅವರ ಕಾರ್ಯ ನಿಜಕ್ಕೂ ವಿಶೇಷ ಪ್ರತಿದಿನವೂ ತಪ್ಪದೆ ಹಸಿದವರ ಹೊಟ್ಟೆ ತುಂಬಿಸುವ ಕೆಲಸ ನಿರಂತರವಾಗಿ ಮಾಡ್ತಾ ಬಂದಿದ್ದಾರೆ ನಿಜಕ್ಕೂ ಇದು ಅದ್ಬುತ ಇಂತಹ ಮಾನವೀಯತೆ ಕಾರ್ಯ ಮಾಡುವ ಇನ್ನೂ ಸಾವಿರಾರು ಕನ್ನಡ ಪರ ಸಂಘಟನೆಗಳು ಹುಟ್ಟಲಿ ಈ ಕಾರ್ಯಕ್ಕೆ ದೇವರು ಒಳ್ಳೆಯದು ಮಾಡಲಿಕಪ್ಪನಹಳ್ಳಿ ಲಯನ್ ಜಯರಾಜ್ ನಾಯ್ಡು ಅಣ್ಣ